
ಯಾವುದೇ ವಿಷಯಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು,ಅರಿವನ್ನು ೬೦೦-೭೫೦ ಪದಗಳ ಮಿತಿಯಲ್ಲಿ ೧.ಅದು ಅ ಏನು?(ವ್ಯಕ್ತಿಯಾಗಿದ್ದರೆ ಯಾರು?)೨.ಹುಟ್ಟು೩.ಮೊದಮೊದಲ ಹಂತದ ಬೆಳೆವಳಿಗೆ ೪.ಮುಂದಿನ ಹಂತಗಳು ೫.ಸಾಧನೆ,ಸಿದ್ಧಿ ೬.ಸುತ್ತಲಿನ ಜಗತ್ತಿಗೆ ಅದರಿಂದ ಆಗುತ್ತಿರುವ ಲಾಭ ೭.ಏನಾದರು ಹಾನಿ ಆಗುತ್ತಿದ್ದರೆ ಆ ವಿವರಗಳು ೮.ಸೂಕ್ತವಾದ ಅಂಕಿ-ಅಂಶಗಳು ೯.ಇಡೀ ವಿಷಯ ಕುರಿತು ಪ್ರಚಲಿತ ವಿದ್ಯಮಾನ,ಹೊಸ ಅರಿವಿನ ಸೇರ್ಪಡೆ- ಹೀಗೆ ಕ್ರಮವಾಗಿ ೭-೮ ಪದಗಳಲ್ಲಿ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಲೇಖನಗಳನ್ನು ಬರೆದು ಕಳಿಸಿ.ಪಕ್ಕದ ಗಿಡದಲ್ಲಿ ಅರಳಿರುವ ಹೂವಿನ ಕಥೆಯಿಂದ ಹಿಡಿದು ಬ್ರಹ್ಮಾಂಡದ ಉಗಮದವರೆಗಿನ ಲೇಖನಗಳನ್ನೂ ಕಳಿಸಬಹುದು.
ಕಣಜ ನೀರಿನ ಸೆಲೆಯಿದ್ದಂತೆ,ಅದರಿಂದ ಬೇಕಾದ್ದನ್ನು ಬೇಕೆಂದಾಗ ಮೊಗೆದು ಕೊಳ್ಳಿ.ಏಕೆಂದರೆ ಕಣಜ ಇರುವುದೇ ನಿಮಗಾಗಿ. ಹೊಸತನ್ನು ಕನ್ನಡದ ಮೂಲಕ ಪಡೆಯುವುದರಲ್ಲಿ ಒಂದು ಸುಖವಿದೆ, ಸೌಖ್ಯವಿದೆ.ಈ ಖುಷಿ ನಿಮ್ಮದಾಗಲಿ.
|
|
This page was last modified on 05 December 2009 at 10:33.
ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಳಿಗಾಗಿ ಕೆಳಗಿನ ಈ ಮೇಲ್ ವಿಳಾಸದಲ್ಲಿ /ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ. projectmanager@kanaja.in | +91.80.2203.3297