ಅಧಿಕಾರ ಪ್ರಾಬಲ್ಯವಾದ ವಿಶ್ವದ ಮೊದಲ ಮಹಾಯುದ್ಧದ ತರುವಾಯ ಯೂರೋಪಿನಲ್ಲಿ ಹಲವೆಡೆ, ಇಟಲಿಯಲ್ಲಿ ಪ್ಯಾಸಿಸ್ಟ್ ಆಳ್ವಿಕೆಯೂ ಜರ್ಮನಿಯಲ್ಲಿ ಹಿಟ್ಲರನ ಆಳ್ವಿಕೆಯೂ, ಆನಂತರ ರಷ್ಯದಲ್ಲಿ ಕಮ್ಯೂನಿಸ್ಟ್ ಆಳ್ವಿಕೆಯೂ ಅಸ್ತಿತ್ವದಲ್ಲಿ ಬಂದವು. ವಿಶ್ವದ ಎರಡನೆಯ ಮಹಾಯುದ್ಧದ ನಂತರ ಪ್ರಪಂಚದ ಇನ್ನೂ ಅನೇಕ ಕಡೆ ಈ ವ್ಯವಸ್ಥೆ ಆವಿರ್ಭವಿಸಿತು. ಚೀನ, ಬರ್ಮ, ಇಂಡೋನೇಷ್ಯ, ಈಜಿಪ್ಟ್, ಯುಗೋಸ್ಲೇವಿಯ, ಜಕೋಸ್ಲೊವೇಕಿಯ ಮೊದಲಾದ ದೇಶಗಳಲ್ಲಿ ಅಧಿಕಾರಪ್ರಾಬಲ್ಯವಾದ ತಲೆ ಎತ್ತಿತು.
ಯಾವುದೇ ವಿಷಯಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು,ಅರಿವನ್ನು ೬೦೦-೭೫೦ ಪದಗಳ ಮಿತಿಯಲ್ಲಿ ೧.ಅದು ಅ ಏನು?(ವ್ಯಕ್ತಿಯಾಗಿದ್ದರೆ ಯಾರು?)೨.ಹುಟ್ಟು೩.ಮೊದಮೊದಲ ಹಂತದ ಬೆಳೆವಳಿಗೆ ೪.ಮುಂದಿನ ಹಂತಗಳು ೫.ಸಾಧನೆ,ಸಿದ್ಧಿ ೬.ಸುತ್ತಲಿನ ಜಗತ್ತಿಗೆ ಅದರಿಂದ ಆಗುತ್ತಿರುವ ಲಾಭ ೭.ಏನಾದರು ಹಾನಿ ಆಗುತ್ತಿದ್ದರೆ ಆ ವಿವರಗಳು ೮.ಸೂಕ್ತವಾದ ಅಂಕಿ-ಅಂಶಗಳು ೯.ಇಡೀ ವಿಷಯ ಕುರಿತು ಪ್ರಚಲಿತ ವಿದ್ಯಮಾನ,ಹೊಸ ಅರಿವಿನ ಸೇರ್ಪಡೆ- ಹೀಗೆ ಕ್ರಮವಾಗಿ ೭-೮ ಪದಗಳಲ್ಲಿ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಲೇಖನಗಳನ್ನು ಬರೆದು ಕಳಿಸಿ.ಪಕ್ಕದ ಗಿಡದಲ್ಲಿ ಅರಳಿರುವ ಹೂವಿನ ಕಥೆಯಿಂದ ಹಿಡಿದು ಬ್ರಹ್ಮಾಂಡದ ಉಗಮದವರೆಗಿನ ಲೇಖನಗಳನ್ನೂ ಕಳಿಸಬಹುದು.